ಓ ನನ್ನ ಒಲವೆ
ಬರೆಯುದೆಲ್ಲವನ್ನು ಬರೆದು ಬಿಡು ಒಮ್ಮೆ ಮತ್ತೆ ಬರೆಯಲು ಅಕ್ಷರಗಳೇ ಸಿಗದಷ್ಟು. ಹೇಳುವದೆಲ್ಲವನ್ನು ಹೇಳಿ ಬಿಡು ಒಮ್ಮೆ ಮತ್ತೆ ಹೇಳಲು ಮಾತೇ ಇರದಷ್ಟು ಅಳುವುದಾದರೆ ಅತ್ತು ಬಿಡು ಒಮ್ಮೆ ಮತ್ತೆ ಅಳಲು ಕಣ್ಣೀರೇ ಇರದಷ್ಟು ಬೈಯುದಾದರೆ ಬೈದು ಬಿಡು ಒಮ್ಮೆ ಮತ್ತೆ ಬೈಯಲು ಬೈಗುಳಗಳೇ ಇಲ್ಲದಷ್ಟು ಮತ್ತೆಂದೂ ಬೇಟಿಯಾಗದ ಈ ಕ್ಷಣಕ್ಕೆ.. By Bheeresh Honagond