Posts

ಓ ನನ್ನ ಒಲವೆ

ಬರೆಯುದೆಲ್ಲವನ್ನು ಬರೆದು ಬಿಡು ಒಮ್ಮೆ ಮತ್ತೆ ಬರೆಯಲು ಅಕ್ಷರಗಳೇ ಸಿಗದಷ್ಟು. ಹೇಳುವದೆಲ್ಲವನ್ನು ಹೇಳಿ ಬಿಡು ಒಮ್ಮೆ ಮತ್ತೆ ಹೇಳಲು ಮಾತೇ ಇರದಷ್ಟು ಅಳುವುದಾದರೆ ಅತ್ತು ಬಿಡು ಒಮ್ಮೆ ಮತ್ತೆ ಅಳಲು ಕಣ್ಣೀರೇ ಇರದಷ್ಟು ಬೈಯುದಾದರೆ ಬೈದು ಬಿಡು ಒಮ್ಮೆ ಮತ್ತೆ ಬೈಯಲು ಬೈಗುಳಗಳೇ ಇಲ್ಲದಷ್ಟು ಮತ್ತೆಂದೂ ಬೇಟಿಯಾಗದ ಈ ಕ್ಷಣಕ್ಕೆ..  By Bheeresh Honagond

Kannada quote , let's try and see

Image

ಮರೆತರು ಮರೆಯಲಾಗದ ನೆನಪುಗಳು

Image
                             ಕಾಡುತ್ತಲಿವೆ ಸುಮ್ಮನೆ ಕಳೆದು ಹೋದ ಆ ದಿನಗಳು ಮೋಡಿ ಮಾಡುತ್ತಲಿವೆ ಕತ್ತಲು ಕವಿದ ಆ ನೆನಪುಗಳು ನೋಡಿ ನೋಡದಂತೆ ಕಳೆದು ಹೋದವು ಆ ಕ್ಷಣಗಳು ಮತ್ತೆಂದು ಸಿಗದು ಮಳೆಯಲ್ಲಿ ನೆಂದ ಆ ಹನಿಗಳು ಮಾತಿಗೆ ಮಾತು ಬೆಳೆದು ಜಗಳಾಡಿದ ಆ ವಿಷಯಗಳು ಮತ್ತೆ ಕ್ಷಮೆಯಿಲ್ಲದೆ ಶುರುವಾದ ಆ ಮುಂಜಾನೆಗಳು ಕೇಳದೇನೆ ನೆನಪಿಗೋಸ್ಕರ ಕೊಟ್ಟ ಆ ಡಿಕ್ಷನರಿಗಳು ಅವುಗಳ ಮೇಲೆ ಬರೆದಿದ್ದ ಆ ಶುಭ ಸಂದೇಶಗಳು ಮರೆಯಲಾಗದು ಮುತ್ತಿನಂತಹ ಆ  ಮಾತುಗಳು ಒಮ್ಮೊಮ್ಮೆ ನೆನಪಿಗೆ ಬಂದು ಮತ್ತೆ ಮಾಯವಾಗಿ ಮತ್ತೆಂದೂ ಮಾಸವಾಗದ ಮನದ ಘಾಯಗಳಾಗಿ ಘಾಸಿ ಮಾಡಿ ಹೋದ ಸ್ಮೃತಿಪಟಲದ ಗುರುತುಗಳವು By      Bheeresh Honagond

Manasugal manasalli

Image

ನಾ ಕಂಡಿದ್ದು ಕವಿ ಕಾಣಲಿಲ್ಲ ಕವಿ ಕಂಡಿದ್ದು ನಾ ಕಾಣಲಿಲ್ಲ..

Image